ವಿಶ್ವದ ಮೊದಲ ಪರಿಸರ ಸ್ನೇಹಿ ಬಿದರಿನ ಬ್ಲೂಟೂತ್ ಕೀಬೋರ್ಡ್ ಅನ್ನು iZen ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶೇ 92% ಬಿದಿರನ್ನು ಉಪಯೋಗಿಸಿ ರಚಿಸಲಾದ ಈ ಕೀಬೋರ್ಡ್ ನಲ್ಲಿ ರೀಚಾರ್ಜ್ ಮಾಡಬಹುದಾದ ಲಿಥಿಯಂ-ಅಯಾನ್ ಬ್ಯಾಟರಿ ಯನ್ನು ಅಳವಡಿಸಿದ್ದು. ಕೀಬೋರ್ಡ್ ಅನ್ನು ಯುಎಸ್ಬಿ 2.0 ಕೇಬಲ್ ಬಳಸಿಕೊಂಡು ಬ್ಯಾಟರಿ ಚಾರ್ಜ್ ಮಾಡಬಹುದು. ಕೀಬೋರ್ಡ್ ನ
ಅಳತೆ 11.5-ಇಂಚಿನ X 5-ಇಂಚಿನ X 0.75-ಇಂಚಿನ ಮತ್ತು 1.1 ಪೌಂಡ್ (ಬಾಕ್ಸ್
ಸೇರಿದಂತೆ) ತೂಕ ಹೊಂದಿದ್ದು. iZen ಬಿದಿರು ಬ್ಲೂಟೂತ್ ಕೀಬೋರ್ಡ್ ಬೆಲೆ ಸುಮಾರು 4500.00 ರೂಗಳಾಗಿದೆ. iZen ಕಂಪನಿಯು ಹಲವಾರು ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಿದ್ದು ಐಪೋನ್ ಕವಚ, ಬಿದಿರಿನ ಮೌಸ್ ಮತ್ತು ಕೀಬೋರ್ಡ್, ಕಂಪ್ಯೂಟರ್ ನ ಕವಚ, ಐಪಾಡ್ ನ ಸ್ಟ್ಯಾಂಡ್, ಐಪೋನ್ ನ ಜೀಬ್ರಾ ಪ್ಯಾನೆಲ್ ಮುಂತಾದ ಉತ್ಪನ್ನಗಳನ್ನು ಲಭ್ಯವಿದೆ. ಕಂಪನಿಯ ಜಾಲತಾಣ ವಿಳಾಸ: http://www.izenbamboo.com
No comments:
Post a Comment