ವೀಕೆಂಡ್ ಬಂದಿದೆ. ಮನೆಯಲ್ಲಿ ಅಡಿಗೆ ಮಾಡಲು ಬೇಜಾರಿರಬಹುದು ಇಲ್ಲವೆ ಉತ್ತಮ
ರೆಸ್ಟೋರೆಂಟ್ ಗೆ ಹೋಗಿ ವಿವಿಧ ದೇಶದ ತಿನಿಸುಗಳನ್ನು ಸವಿಯಲು ನಾಲಿಗೆ
ಹಾತೊರೆಯುತ್ತಿರಬಹುದು. ಆದರೆ ಜನಜಂಗುಳಿ ಇರುವುದರಿಂದ ಗಂಟೆಗಟ್ಟಲೆ ಕಾಯಬೇಕಾಗಬಹುದು.
ಇದಕ್ಕೆ ಪರಿಹಾರ, ಮೊದಲೇ ಬೂಕಿಂಗ್ ಮಾಡಬೇಕು ಇಲ್ಲವೆ ಹೋಮ್ ಡೆಲಿವರಿ ಗೆ ಆರ್ಡರ್
ಮಾಡಬೇಕು.
ಅಂತಹ ಆನ್ಲೈನ್ ಬುಕಿಂಗ್ ವ್ಯವಸ್ತೆ ಇರುವ ವೆಬ್ಸೈಟ್ ಒಂದು ಇದೆ. ನಿಮ್ಮ ಏರಿಯಾದ,
ಫೆವರಿಟ್ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲೇ ಕೂತು ಬುಕ್ ಮಾಡಬಹುದು, ಜಸ್ಟ್ಈಟ್.ಇನ್ ಜಾಲತಾಣದ ಮೂಲಕ ಯಾವುದೇ ಸರ್ವೀಸ್ ಚಾರ್ಜ್ ಇಲ್ಲದೆ.ಪಂಜಾಬಿ, ಉತ್ತರಭಾರತ, ದಕ್ಷಿಣಭಾರತದ ತಿನಿಸು, ಚೈನೀಸ್, ಮಾಂಸಹಾರಿ, ಕೇಕ್ ಮತ್ತು ಸಿಹಿ ತಿನಿಸುಗಳು, ಮನೆಊಟ ಮುಂತಾದ ಶುಚಿರುಚಿಯಾದ ತಿಂಡಿತಿನಿಸುಗಳನ್ನು ಮನೆಯಲ್ಲೇ ಕುಳಿತು ಸವಿಯಿರಿ.ಆನ್ಲೈನ್ ಹಣ ಪಾವತಿ ಮಾಡಿದರೆ 10 % ಡಿಸ್ಕೌಂಟ್ ಕೂಡ ಸಿಗುತ್ತದೆ.ಜಾಲತಾಣ ವಿಳಾಸ http://justeat.in/bangalore
No comments:
Post a Comment