ಬೆಂಗಳೂರು ಮಹಾನಗರದಲ್ಲಿ ವಾಹನ ದಟ್ಟಣೆಯ ಹೆಚ್ಚಿದ್ದು ಸಂಚಾರಿ ಸುರಕ್ಷತಾ ದೃಷ್ಟಿಯಿಂದ ನಗರದ
ಕೆಲವು ಮುಖ್ಯರಸ್ತೆಗಳ ಸಿಗ್ನಲ್ ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು.
ಬಿ.ಟಿ.ಐ.ಎಸ್.ಇನ್ ಜಾಲತಾಣದಲ್ಲಿ ಸಂಚಾರ ನಿಯಮಗಳು
ಬಗ್ಗೆ ಮಾಹಿತಿ, ಆರ್.ಟಿ.ಓ ದಂಡಗಳು, ಬಿ.ಎಂ.ಟಿ.ಸಿ ಬಸ್ ಗಳ ಬಗ್ಗೆ ಮಾಹಿತಿ, ನಗರದ
ಬಸ್ ಮಾರ್ಗಗಳ ಬಗ್ಗೆ ಮಾಹಿತಿ, ಮೆಟ್ರೋ ರೈಲು ಕಾಮಗಾರಿಗಳ ಬಗ್ಗೆ ಮಾಹಿತಿ, ವಾಹನ
ನಿಲ್ದಾಣಗಳ ಬಗ್ಗೆ ಹಾಗೂ ಇನ್ನತರೆ ಮಾಹಿತಿಗಳು ಜಾಲತಾಣದಲ್ಲಿ ಲಭ್ಯವಿದ್ದು. ಜಾಲತಾಣದಲ್ಲಿ
ನಗರದ ನಕ್ಷೆಯ ಮುಖಾಂತರ ನಗರದ ಸುತ್ತಮುತ್ತ ಸಂಚಾರ ಪರಿಸ್ಥಿತಿಗಳನ್ನು ನೋಡಬಹುದು. ಹಾಗೂ ಲೈವ್ ವಿಡಿಯೋ ದೃಶ್ಯಗಳು ಸಹ ಲಭ್ಯವಿದೆ. ವೆಬ್ ತಾಣದಲ್ಲಿ ವಾಹನಗಳ ಚಲನೆಯನ್ನು ಇದೀಗ ಸುಲಭವಾಗಿ ಸಾರ್ವಜನಿಕರು ನೇರ ಪ್ರಸಾರ
ನೋಡಬಹುದು. http://www.btis.in
No comments:
Post a Comment