ನಿಮ್ಮ ನೆಚ್ಚಿನ ಫೋನ್ ಅನ್ನು ನಿಮ್ಮ ಗಣಕಯಂತ್ರದಿಂದಲೇ ನಿಯಂತ್ರಿಸಬಹುದಾದರೆ ಹೇಗೇ? ಹೌದಲ್ಲ !
ನಿಮ್ಮ ಮೊಬೈಲ್ ನ ಸಂಪರ್ಕ ಸಂಖ್ಯೆಗಳನ್ನು ತಿದ್ದಲು, ಮೊಬೈಲ್ ಸಾಧನ ಕಳೆದುಕೊಂಡಲ್ಲಿ ಅದನ್ನು ಲಾಕ್ ಮಾಡಲು, ಸಂದೇಶಗಳನ್ನು ಕಳುಹಿಸಲು, ಕಡತಗಳನ್ನು ಸೇರಿಸಲು ಅಥವಾ ಅಳಿಸಿಹಾಕಲು ಹಾಗೂ ಪೋನ್ ಈಗ ಯಾವ ಪ್ರದೇಶದಲ್ಲಿದೆ ಎಂದು ನಕ್ಷೆಯ ಮುಖಾಂತರ ತಿಳಿಯಲು ಸಾಧ್ಯವಾದರೆ ಹೇಗೆ ಎಂದೆಲ್ಲಾ ಯೋಚಿಸುತ್ತಿದ್ದರೇ? ಆ ಬೇಕಾಗಿರುವ ಎಲ್ಲಾ ಇಂಟರ್ನೆಟ್ ಪ್ರವೇಶವನ್ನು ರಿಮೋಟ್ ಪೋನ್ ಅಸೆಸ್ ಎಂಬ ಕಂಪನಿಯು ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ತಂತ್ರಾಂಶವನ್ನು ಬಿಡುಗಡೆಗೊಳಿಸಿದೆ.
ಆಂಡ್ರಾಯ್ಡ್ ಪ್ಲೇ ಮಳಿಗೆಯಿಂದ ಡೌನ್ಲೋಡ್ ಮಾಡಲು ಕೊಂಡಿ; http://goo.gl/BwPZL
No comments:
Post a Comment