ಆಪಲ್ ವಿನ್ಯಾಸ ಮಾಡಿರುವ ಸ್ಫೂರ್ತಿಯ ಕಾರು ಐಮೂವ್. ಇಟಲಿ ಮೂಲದ ವಿನ್ಯಾಸಕ ಲಿವ್ಯು ಟುಡೊರಾನ್ (Liviu Tudoran) ಆಪಲ್ ನ ಮ್ಯಾಕಿಂಟೋಶ್ ಉತ್ಪನ್ನಗಳ ಸ್ಫೂರ್ತಿ ತೆಗೆದುಕೊಂಡು 2020 ಫಾರ್ iMove ಎಂಬ ಕಾನ್ಸೆಪ್ಟ್ ಕಾರನ್ನು ವಿನ್ಯಾಸಗೊಳಿಸಿದ್ದು.
ಈ ಕಾರು ಸಹಜವಾಗಿ ಸೌರ ವಿದ್ಯುತ್ ನಿಂದ ಚಾಲನೆ ಮಾಡಬಹುದಾಗಿದೆ. ಕಾರಿಗೆ ಪಾರದರ್ಶಕ ವಸ್ತುಗಳನ್ನು ಹೊದಿಸಲಾಗಿರುತ್ತದೆ. ಈ ಪಾರದರ್ಶಕವಾದ ಗಾಜು ಸಹ ಒಂದು ಸೌರ ಫಲಕ ಆಗಿದ್ದು. ಸೌರವಿದ್ಯುತ್ ನಿಂದ ಚಾಲನೆ ಮಾಡಬಹುದಾದ ಈ ಕಾರಿನಲ್ಲಿ ಮೂರು ಪ್ರಯಾಣಿಕರು ಪ್ರಾಯಾಣಿಸಲು ಸಾಧ್ಯವಾಗುತ್ತದೆ. ಹಾಗೂ ಹೊಸತನದ ಸಾಮಾನು ಸಂಗ್ರಹ ಸ್ಥಳವನ್ನು ವಿನ್ಯಾಸಗೊಳಿಸಿದ್ದು. ಭವಿಷ್ಯದ ಕಲ್ಪನೆಯನ್ನು ಹೊಂದಿರುವ ಈ ಕಾರನ್ನು ವಿವಿಧ ರೀತಿಯಲ್ಲಿ ಮಾರ್ಪಾಡು ಮಾಡುವ ಹಾಗೆ ಸಾಧ್ಯತೆಗಳನ್ನು ನೀಡಿದ್ದು,
ಆದ್ದರಿಂದ ಮಾಲೀಕರು ಅವರ ಸ್ವಂತ ಆಯ್ಕೆಗಳ ಪ್ರಕಾರ ಕಾರನ್ನು
ಬದಲಿಸಲು ಸಾಧ್ಯವಾಗುತ್ತದೆ. ಈ ಭವಿಷ್ಯದ ಕಾರಿನ ಹಲವು ಮಾದರಿಗಳನ್ನು ವೀಕ್ಷಿಸಲು ಜಾಲತಾಣ ವಿಳಾಸ: http://goo.gl/DxrfD
No comments:
Post a Comment