ಕ್ಯಾಮರಸ್ ಇಂಡಿಯಾ ಎಂಬ ಸಂಸ್ಥೆಯವರು ಬೆಂಗಳೂರು,
ದೆಹಲಿ, ಕೇರಳ, ಮೌಂಟ್ ಸರಸ್ವತಿ, ಮುಂಬೈ,ತಿರುವನ್ನಮಲೈ ನಗರಗಳ ಟ್ರಾಫಿಕ್ ಸಿಗ್ನಲ್
ಕ್ಯಾಮೆರಾಗಳ ನೇರ ವಿಡಿಯೋ ದೃಶ್ಯಗಳನ್ನು ವೀಕ್ಷಿಸಲು ಆಂಡ್ರಾಂಯ್ಡ್ ಮೊಬೈಲ್
ತಂತ್ರಾಂಶವನ್ನು ಬಿಡುಗಡೆ ಮಾಡಿದ್ದು. ಇಂಟರ್ ನೆಟ್ ಸೌಲಭ್ಯ ಹೊಂದಿರುವ ಆಂಡ್ರಾಯ್ಡ್
ಮೊಬೈಲ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದಾಗಿದೆ. ನಿಮಗೂ ಲೈವ್ ವಿಡಿಯೊ ನೋಡುವ ಆಸೆ ಇದ್ದರೆ
ಇಲ್ಲಿಂದ ತಂತ್ರಾಂಶವನ್ನು ಡೌನ್ಲೊಡ್ ಮಾಡಿಕೊಳ್ಳಿ. http://goo.gl/d0k4g
No comments:
Post a Comment