ಫೇಸ್ ಬುಕ್ ಇಲ್ಲವೆ ಟ್ವಿಟರ್ ನಲ್ಲಿ ನಿಮಗಿಷ್ಟವಾದ ವೀಡಿಯೊ ಅಥವಾ ಫೋಟೋಗಳನ್ನು
ಹೇಗೆ ಶೇರ್ ಮಾಡಬಹುದೋ ಹಾಗೆಯೇ ನೀವು ದಾನ ಮಾಡಲು ಇಚ್ಛಿಸುವ ಸಮಾಜ ಸೇವಾ
ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಬಹುದು.
ಸೈನ್ ಅಪ್ ಮಾಡಿ ನೇರವಾಗಿ ಆನ್ಲೈನ್ ನಲ್ಲೆ ಹಣ ಸಂದಾಯ ಮಾಡುವ ಸೌಲಭ್ಯವಿದ್ದು
ಜಗತ್ತಿನ ಅನೇಕ ಹೆಸರಾಂತ ಸಮಾಜ ಸೇವಾ ಸಂಸ್ಥೆಗಳು ಈ ವೆಬ್ ಸೈಟ್ ನ ಅಡಿಯಲ್ಲಿ ಬರುವ
ಸೂಚನೆ ಕೊಟ್ಟಿವೆ.
ದಾನ ಮಾಡಲು ಚೆಕ್ ಮಾಡಿ: – http://www.igivefirst.com
No comments:
Post a Comment