
ಸ್ಯಾಮ್ಸಂಗ್ ಚಾಟ್ ಆನ್ (ChatON), ಮೆಸೆಂಜರ್ ಸೇವೆ ನೀಡುವ ಆಪ್ ಆಗಿದ್ದು ಈಗ ವೆಬ್ ಬ್ರೌಸರ್ ಮೂಲಕವೂ ಲಭ್ಯವಾಗಲಿದೆ.
ಸಾಮಾನ್ಯವಾಗಿ ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನ್ಗಳಲ್ಲಿ ಈ ಸೌಲಭ್ಯವಿದ್ದು, ನಿಮ್ಮ
ಸ್ನೇಹಿತರ ಜೊತೆ ಗೂಗಲ್ ಚಾಟ್ ರೀತಿಯಲ್ಲಿ ಚಾಟ್ ಮಾಡಬಹುದಿತ್ತು. ಈಗ ವೆಬ್ ಮೂಲಕವೂ
ಲಾಗಿನ್ ಮಾಡಿ ಚಾಟ್ ಮಾಡಲು ಸ್ಯಾಮ್ ಸಂಗ್ ಅನುವು ಮಾಡಿಕೊಟ್ಟಿದ್ದು, ಬಡಾ, ಐಓಎಸ್ ಹಾಗು
ಆಂಡ್ರಾಯ್ಡ್ ಆಪ್ ಗಳಲ್ಲಿ ಈಗಾಗಲೇ ಲಭ್ಯವಿದೆ. .
ವೆಬ್ ಮೂಲಕ ಚಾಟ್ ಆನ್ (ChatON) ಲಾಗಿನ್ ಮಾಡಲು ಕ್ಲಿಕ್ ಮಾಡಿ
No comments:
Post a Comment