ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯಲ್ಪಡುತ್ತಿದ್ದ ಗೂಗಲ್ ಪ್ಲೇ,
ಗೂಗಲ್ ನ ಆನ್ಲೈನ್ ಮಳಿಗೆಯಾಗಿದ್ದು ನೀವು ಮೊಬೈಲ್ ಸಾಧನಗಳು, ಸಂಗೀತ, ಪುಸ್ತಕಗಳು,
ಡಿಜಿಟಲ್ ವಸ್ತುಗಳು, ಆಪ್ ಗಳು, ವೀಡಿಯೋ ಗಳನ್ನು, ಗೇಮ್ಸ್ ಗಳನ್ನು ಖರೀದಿಸಬಹುದು.
ಗೂಗಲ್ ತನ್ನ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಮಾರ್ಕೆಟ್ ಎಂದು
ಕರೆಯುತ್ತಿದ್ದ ಮಳಿಗೆಯ ಹೆಸರಿನ್ನು ಬದಲಿಸಿದೆ.
ಗೂಗಲ್ ಪ್ಲೇ ಒಮ್ಮೆ ನೋಡಲು ಕ್ಲಿಕ್ ಮಾಡಿ. https://play.google.com/store

No comments:
Post a Comment