ಲ್ಯಾಪ್ಟಾಪ್ ಉತ್ಪಾದನೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಏಸರ್ ಕಂಪನಿಯು, ಐಕಾನಿಯ ಬ್ರಾಂಡ್ ನ ಸರಣಿಯಲ್ಲಿ ಹೊಸ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದೆ.
ಏಸರ್ ಐಕಾನಿಯ ಟ್ಯಾಬ್ A110 ಹೆಸರಿನ ಈ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ನ ವಿಶೇಷ
ಏನೆಂದರೆ, ಇದು ಖ್ಯಾತ ಗ್ರಾಫಿಕ್ ಕಾರ್ಡ್ ಉತ್ಪಾದಕ NVIDIAದ, NVIDIA ಟೆಗ್ರಾ 3
ಪ್ರೋಸೆಸರ್ ಹೊಂದಿದೆ.ಇದರ ಫೀಚರುಗಳು ಈ ರೀತಿ ಇವೆ:
- 7 ಇಂಚ್ ನ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
- 1024 x 600 ಪಿಕ್ಸೆಲ್ ರೆಸಲ್ಯೂಶನ್
- ಲೈಟ್ ಸೆನ್ಸರ್ ಹಾಗು ಪ್ರಾಕ್ಸಿಮಿಟಿ ಸೆನ್ಸರ್
- ಕ್ವಾಡ್ ಕೋರ್ NVIDIA ದ ಟೆಗ್ರಾ 3 ಪ್ರೋಸೆಸರ್
- 1 GB ರಾಮ್
- 2 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ(ವಿಡಿಯೋ ಕಾಲಿಂಗ್ ಅನುಕೂಲ ಒದಗಿಸುತ್ತದೆ)
- 8000 MB ಆಂತರಿಕ ಮೆಮೊರಿ
- 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 3G ಸೌಲಭ್ಯ
- ಬ್ಲೂಟೂತ್ 3.0,ವೈಫೈ,USB 2.0, ಜಿಪಿಎಸ್
- ಸ್ಟೀರಿಯೋ ಸ್ಪೀಕರ್ ಗಳು
- ಆಂತರಿಕ ಯೂಟ್ಯೂಬ್ (ಡೌನ್ಲೋಡ್ ಮಾಡಿ ವೀಡಿಯೋ ನೋಡುವ ಪ್ರಮೇಯ ಇರುವುದಿಲ್ಲ)
- ಫೇಸ್ ಬುಕ್ ಹಾಗು ಟ್ವಿಟರ್ ಆಪ್
- ವೆಬ್ ಬ್ರೌಸಿಂಗ್ ಗೆ ಸಹಾಯ ಮಾಡುವ HTML, HTML5, XHTML ಮತ್ತು ಫ್ಲಾಶ್
- ಟ್ಯಾಬ್ಲೆಟ್ ನಿಂದ ಟಿವಿಗೆ ಕನೆಕ್ಟ್ ಮಾಡಲು ಮೈಕ್ರೋ HDMI ಪೋರ್ಟ್
ಹೆಚ್ಚಿನ ಮಾಹಿತಿಗಾಗಿ ಜಾಲತಾಣ: http://goo.gl/sIz9c
No comments:
Post a Comment