ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ? ಗ್ರಹ, ನಕ್ಷತ್ರ, ಬ್ರಹ್ಮಾಂಡಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆಯೇ? ಕುತೂಹಲಭರಿತ ಮಕ್ಕಳಿಗೆ ಸೌರವ್ಯೂಹ, ಗ್ರಹ, ನಕ್ಷತ್ರಗಳ ಬಗ್ಗೆ ತಿಳಿಹೇಳುವ ಕೆಲವು ಅಂತರಜಾಲ ತಾಣಗಳಿವೆ. ಅವು
www.solarviews.com,
kids.msfc.nasa.gov,
www.dustbunny.com/afk.ಇಲ್ಲಿ ಖಗೋಳಶಾಸ್ತ್ರದ ತಿಳಿವಳಿಕೆ ಪಡೆಯವುದರ ಜೊತೆ ಕೆಲವು ಅಟಗಳನ್ನೂ ಅಡಬಹುದು.
No comments:
Post a Comment