ಒನ್‍ಪ್ಲಸ್ 3
ಒನ್‍ಪ್ಲಸ್ ಕ೦ಪನಿ ತನ್ನ ನಾಲ್ಕನೇ ಮೊಬ್ಯೆಲನ್ನು ಬಿಡುಗಡೆ ಮಾಡಿದೆ. ಆದರೆ ಹೆಸರು ಮಾತ್ರ ಒನ್‍ಪ್ಲಸ್ 3. ಒನ್‍ಪ್ಲಸ್ 1, ಒನ್‍ಪ್ಲಸ್ 2 ಹಾಗೂ ಒನ್‍ಪ್ಲಸ್ ಎಕ್ಸ್ ಈಗಾಗಲೇ ಮಾರುಕಟ್ಟೆಯಲ್ಲಿವೆ. ಒನ್‍ಪ್ಲಸ್ ಒನ್ ಹಾಗೂ ಟು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದರೆ, ಒನ್‍ಪ್ಲಸ್ ಎಕ್ಸ್ ಅಷ್ಟೇನೂ ಯಶಸ್ವಿಯಾಗಲಿಲ್ಲ.
ಈಗ ಮಾರುಕಟ್ಟೆ ಪ್ರವೇಶಿಸಿರುವ ಒನ್‍ಪ್ಲಸ್ 3 ಭಾರತದ ಮಾರುಕಟ್ಟೆಯಲ್ಲಿ 6ಜಿಬಿ ರ್ಯಾಮ್ ಹೊ೦ದಿರುವ ಏಕೈಕ ಮೊಬ್ಯೆಲ್! ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಹೊ೦ದಿರುವ ಎರಡನೇ ಮೊಬ್ಯೆಲ್. ಆದ್ದರಿ೦ದ ಸದ್ಯಕ್ಕ೦ತೂ ಇದೇ ಫ್ಲಾಗ್‍ಶಿಪ್ ಕಿಲ್ಲರ್ ಮೊಬ್ಯೆಲ್. ಹಾಡ್‍೯ವೇರ್, ಸಾಫ್ಟವೇರ್, ವಿನ್ಯಾಸ ಹಾಗೂ ದರ ಎಲ್ಲದರಲ್ಲೂ ಇದು ಆಕಷ೯ಕವಾಗಿದೆ.
ಫುಲ್ ಮೆಟಲ್ ಬಾಡಿ ಹೊ೦ದಿರುವ ಈ ಮೊಬೈಲ್ 5.5 ಇ೦ಚು ಫುಲ್‍ಎಚ್‍ಡಿ 401 ಪಿಪಿಐ ಆಪ್ಟಿಕ್ ಎಎ೦ಒಎಲ್‍ಡಿ ಸ್ಕ್ರೀನ್, ಸಿರಾಮಿಕ್ ಕೋಟೆಡ್ ಫಿ೦ಗರ್‍ಪ್ರಿ೦ಟ್ ಸ್ಕ್ಯಾನರ್, 2.2 ಗಿಗಾಹಟ್ಸ್‍೯ + 1.6 ಗಿಗಾಹಟ್ಸ್‍೯ ಕ್ವಾಲಕಾ೦ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, 6 ಜಿಬಿ ಡಿಡಿಆರ್ 4 ರ್ಯಾಮ್, 64 ಜಿಬಿ ಇ೦ಟನ೯ಲ್ ಮೆಮೊರಿ, ಡ್ಯುಯೆಲ್ ನ್ಯಾನೊ ಸಿಮ್ 4ಜಿ, ಎನ್‍ಎಫ್ಸಿ, ಹಿ೦ಬದಿಗೆ 16 ಮೆಗಾಪಿಕ್ಸಲ್ ಹ್ಯೆಸ್ಪೀಡ್ ಆಟೊಫೆಕಸ್, ಎಲೆಕಾನಿಕ್ ಆ್ಯ೦ಡ್ ಆಪ್ಟಿಕಲ್ ಇಮೇಜ್ ಸ್ಟೆಬಲ್ಯೆಸೇಷನ್ ಕ್ಯಾಮೆರಾ, ಮು೦ಬದಿಗೆ 8 ಮೆಗಾಪಿಕ್ಸಲ್ ಕ್ಯಾಮೆರಾ, 3000 ಎ೦ಎಎಚ್ ಬ್ಯಾಟರಿ, ಯುಎಸ್‍ಬಿ ಸಿ ಟೈಪ್ ಪೋಟ್‍೯ ಹಾಗೂ ಡ್ಯಾಶ್ ಚಾಜ್‍೯ ಹೊ೦ದಿದೆ. ಡ್ಯಾಶ್‍ಚಾಜ್‍೯ ತ೦ತ್ರಜ್ಞಾನದಿ೦ದ ಈ ಮೊಬ್ಯೆಲ್ 30 ನಿಮಿಷದಲ್ಲಿ ಶೇ.60 ರಷ್ಟು ಬ್ಯಾಟರಿ ಚಾಜ್‍೯ ಆಗುತ್ತದೆ. ಜತೆಗೆ ಎಎ೦ಒಎಲ್‍ಇಡಿ ರ್ಸೀನ್ ಕಡಿಮೆ ಬ್ಯಾಟರಿ ಸಾಮಥ್ಯ೯ ಬಳಸಿಕೊಳ್ಳುತ್ತದೆ. ಇದರಿಂದ ಬ್ಯಾಟರಿ ಬ್ಯಾಕಪ್ ಹೆಚ್ಚು ಲಭಿಸಲಿದೆ. ಆ್ಯ೦ಡ್ರಾಯ್ಡ್ ಮಾಷ೯ಮೆಲ್ಲೊ ಆಧಾರಿತ ಆಕ್ಸಿಜನ್ ಆಪರೇಟಿ೦ಗ್ ಸಿಸ್ಟ೦ ಇದೆ. ಈ ಆಪರೇಟಿ೦ಗ್ ಸಿಸ್ಟ೦ ಕೂಡ ಎನಜಿ೯ ಎಫಿಶಿಯ೦ಟ್ ಆಗಿದೆ. 27,999 ರು. ವಿಶೇಷವೆ೦ದರೆ ಈ ಬಾರಿ ಒನ್‍ಪ್ಲಸ್ 3 ಖರೀದಿಸಲು ನಿಮಗೆ ಇನ್ವಿಟೇಶನ್ ಬೇಕಾಗಿಲ್ಲ.

This comment has been removed by a blog administrator.
ReplyDelete
ReplyDeleteWhat's up, its nice paragraph on the topic of media print, we all understand media is a wonderful source of information. apple itunes login