ಗೂಗಲ್ ಸ್ಟ್ರೀಟ್ವ್ಯೂ ಸೇವೆಯು ಜಗತ್ತಿನ ಸುಮಾರು ಹದಿನೇಳು ದೇಶಗಳ ರಸ್ತೆಯ
ದೃಶ್ಯಗಳನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. ಕಾರು, ಬಸ್, ಇನ್ನಿತರೆ ವಾಹನಗಳು, ಜನರು ಹಿಡಿದಿರುವ
ಕ್ಯಾಮರಾದ ಮೂಲಕ ರಸ್ತೆಯ ದೃಶ್ಯಗಳನ್ನು ನೇರವಾಗಿ ಸೆರೆಹಿಡಿದು, ಗೂಗಲ್ ಮ್ಯಾಪ್ ತಾಣದ
ಮೂಲಕ ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಗೂಗಲ್ ಸ್ಟ್ರೀಟ್ವ್ಯೂ ಸೇವೆಯು ನಾರ್ವೆ, ಸಿಂಗಾಪೂರ್, ಕೆನಡಾ, ಮಲೇಶ್ಯಾ, ಥೈಲ್ಯಾಂಡ್, ಅಮೆರಿಕಾ, ಲಂಡನ್, ಸ್ವೀಡನ್, ಡೆನ್ಮಾರ್ಕ್, ಟೈವಾನ್, ಇಟೆಲಿ, ಡೆನ್ಮಾರ್ಕ್
ಮೊದಲಾದ ಜಗತ್ತಿನ ಸುಮಾರು ಹದಿನೇಳು ದೇಶಗಳ ದೃಶ್ಯಗಳನ್ನು ಒಳಗೊಂಡಿದೆ. ಗೂಗಲ್ ತನ್ನ ಸ್ಟ್ರೀಟ್ವ್ಯೂನಲ್ಲಿ ಇಪ್ಪತ್ತೈದು ಸಾವಿರ ಮೈಲು ವಿವರಗಳನ್ನು
ಹೊಂದಿದೆ. ಜಾಲತಾಣ ಕೊಂಡಿ: http://goo.gl/22Cly ಅಥವಾ http://maps.google.co.in/intl/en/help/maps/streetview

Google street view superb visitor attractions!
ReplyDelete