ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯ ವಿವಿಧ ಆವೃತ್ತಿಗಳಿಗೆ ತಿನಸಿನ ಹೆಸರು ಇಡುವ
ಸಂಪ್ರದಾಯವನ್ನು ಗೂಗಲ್ ರೂಢಿಗೆ ತಂದಿದೆ. ಸದ್ಯದ ಆವೃತ್ತಿಯನ್ನು ಕಿಟ್ ಕ್ಯಾಟ್ ಎಂಬ
ಹೆಸರಿನಿಂದ ಕರೆಯಲಾಗುತ್ತಿದೆ. ಮುಂದಿನ ಆವೃತ್ತಿಯು 2015 ನೇ ವರ್ಷದ ಪ್ರಾರಂಭದಲ್ಲಿ ಲಭ್ಯವಿದ್ದು, ಅದಕ್ಕೆ "ಲಾಲಿಪಪ್ 5.0.2" ಎಂಬ ಹೆಸರಿಡಲಾಗಿದೆ. ಹೊಸ
ಆವೃತ್ತಿಯನ್ನು
ನಕ್ಸಸ್, ಸ್ಯಾಂಮ್ಸಂಗ್ನ ಗ್ಯಾಲಕ್ಸಿ, ನಕ್ಸಸ್, ಮೊಟೋರೋಲಾ ಹಾಗೂ ಆಂಡ್ರಾಯಿಡ್ ಒನ್ ಮುಂತಾದ ಫೋನುಗಳಲ್ಲಿ ಬಳಸಲು ತಕ್ಷಣ
ಆರಂಭಿಸಬಹುದು. ಆದರೆ ಇತರ ಆಂಡ್ರಾಯಿಡ್ ಫೋನುಗಳಲ್ಲಿ ಲಾಲಿಪಪ್ 5.0.2 ಬಳಕೆಯ
ವಿಷಯವನ್ನು
ಯಂತ್ರಾಂಶ ತಯಾರಕರು ನಿರ್ಧರಿಸಬೇಕಾಗುತ್ತದೆ. ಸದ್ಯ ಈಗಿನ ಆಂಡ್ರಾಯಿಡ್
ಟ್ಯಾಬ್, ಫೋನುಗಳಲ್ಲಿ ಆಂಡ್ರಾಯಿಡ್ ಜಿಂಜರ್ ಬ್ರೆಡ್, ಹನಿಕೋಂಬ್ ಮತ್ತು ಐಸ್ಕ್ರೀಮ್ ಸ್ಯಾಂಡ್ವಿಚ್, ಜೆಲ್ಲಿಬೀನ್, ಕಿಟ್ ಕ್ಯಾಟ್ ಆವೃತ್ತಿ
ಬಳಕೆಯಾಗುತ್ತಿದೆ.
ಗೂಗಲ್ ಕಂಪನಿಯು ಇದುವರೆವಿಗೂ ಬಿಡುಗಡೆಗೊಳಿಸಿರುವ ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶಗಳು
ಆಂಡ್ರಾಯ್ಡ್ 1.5 ಓಎಸ್ (ಕಪ್ಕೇಕ್) (ಏಪ್ರಿಲ್ 2009)
ಆಂಡ್ರಾಯ್ಡ್ 1.6 ಓಎಸ್ (ಡೋನಟ್) (ಸೆಪ್ಟೆಂಬರ್ 2009)
ಆಂಡ್ರಾಯ್ಡ್ 2.0 ಓಎಸ್ (ಎಕ್ಲೈರ್) (ಅಕ್ಟೋಬರ್ 2009)
ಆಂಡ್ರಾಯ್ಡ್ 2.2 ಓಎಸ್ (ಫ್ರೊಯೋ) (ಮೇ 2010)
ಆಂಡ್ರಾಯ್ಡ್ 2.3 ಓಎಸ್ (ಜಿಂಜರ್ಬ್ರೆಡ್) (ಡಿಸೆಂಬರ್ 2010)
ಆಂಡ್ರಾಯ್ಡ್ 3.0 ಓಎಸ್ (ಹನಿಕೋಂಬ್) (ಫೆಬ್ರವರಿ 2011)
ಆಂಡ್ರಾಯ್ಡ್ 4.0 ಓಎಸ್ (ಐಸ್ಕ್ರೀಮ್ ಸ್ಯಾಂಡ್ವಿಚ್) (ಅಕ್ಟೋಬರ್ 2011)
ಆಂಡ್ರಾಯ್ಡ್ 4.1 ಓಎಸ್ ("ಜೆಲ್ಲಿ ಬೀನ್") (2012ರ )
Thanks for the Great information in the post
ReplyDeleteHSSC Recruitment 2016
ReplyDeleteInformation provided was extremely useful and informative. Thanks a lot for useful stuff placed here........
Awesome information in the article, thank you for posting..
ReplyDeleteLatest Government Jobs