Pages

Wednesday, December 25, 2013

ನಾಲ್ಕನೇ ವರುಷದ ಹರುಷದಲ್ಲಿ


ಈ ಡಿಸೆಂಬರ್ 25-12-2013ರ [ನಾಲ್ಕನೇ ವರ್ಷ] ದ ಹೊತ್ತಿಗೆ ಸರಿಯಾಗಿ 
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣ ವಿಶ್ವದಾದ್ಯಂತ "54,658+" ಕ್ಕೂ ಹೆಚ್ಚು ಬಾರಿ ತೆರೆದುಕೊಂಡಿದೆ.
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣದಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ.
ಜೊತೆಗೆ ನನ್ನ ನೆಚ್ಚಿನ ದಿನ ಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ "ಟೆಕ್ ಕನ್ನಡ" ಎಂಬ ಶಿರ್ಷೀಕೆಯಡಿಯಲ್ಲಿ  ತಂತ್ರಜ್ಞಾನದಿಂದ ಸಾಮಾನ್ಯನೆಡೆಗೆ ಎಂಬ ಅಂಕಣದಲ್ಲಿ ತಂತ್ರಜ್ಞಾನ, ಕಲಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮುಂತಾದ ವಿಚಾರಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನಕ್ಕೆ ಅನುವು ಮಾಡಿಕೊಟ್ಟ ಸಯುಂಕ್ತ ಕರ್ನಾಟಕ ದಿನ ಪತ್ರಿಕೆಯ ಸುದ್ದಿ ಸಂಪಾದಕರಾದ ಶ್ರೀಯುತ ಚಾಮರಾಜ ಸವಡಿ ರವರಿಗೆ ನಾನು ಕೃತಜ್ಞ.
ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

No comments:

Post a Comment