Pages

Tuesday, April 17, 2012

ಸಮಾಧಿಗಳಿಗಾಗಿ ಜಾಲತಾಣ

ಇದೊಂದು ಜಗತ್ಪ್ರಸಿದ್ದರ ಸಮಾಧಿಗಳ ಮಾಹಿತಿಯನ್ನು ನೀಡುವ ಜಾಲತಾಣ. ಖ್ಯಾತ ಕವಿಗಳು, ರಾಜಕಾರಣಿಗಳು, ಕ್ರೀಡಾಪಟುಗಳ ಬಗ್ಗೆ ಸಣ್ಣದೊಂದು ಪರಿಚಯ, ಅವರು ಗತಿಸಿದ ಸ್ಥಳ, ದಿನಾಂಕಗಳೊಂದಿಗೆ ಅವರ ಸಮಾಧಿಗಳ ಛಾಯಚಿತ್ರಗಳನ್ನು ಪ್ರಕಟಿಸಿದೆ. ಜೊತೆಗೆ ಸಮಾಧಿಯಲ್ಲಿ ಬರೆದ ಸಾಲುಗಳನ್ನೂ ನೀಡಿದೆ.
ಅನೇಕ ಪ್ರಸಿದ್ದರ ಕಡೆಯ ದಿನಗಳ ಸಣ್ಣ ಮಾಹಿತಿಯೂ ಲಭ್ಯವಾಗುತ್ತದೆ. ಈ ಜಾಲತಾಣದಲ್ಲಿ ಸುಮಾರು 78 ದಶಲಕ್ಷಮಂದಿಯ ಸಮಾಧಿಗಳ ಕುರಿತು ಮಾಹಿತಿ ಇದೆ. 
ವಿಶೇಷವೆಂದರೆ ಇಲ್ಲಿಯವರೆವಿಗೂ ಜಾಲತಾಣಕ್ಕೆ ಬೇಟಿ ನೀಡಿದವರ ಸಂಖ್ಯೆ ಸುಮಾರು ವೀಕ್ಷಣೆಗಳು : 95.03.902. ಆಗಿದ್ದು ನೀವೊಂದು ಬಾರಿ ವೀಕ್ಷಸಬಾರದೇಕೆ? : http://www.findagrave.com

No comments:

Post a Comment