ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!!
ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
Pages
▼
Tuesday, April 17, 2012
ಬೇಸರ ಕಳೆಯಲು ಜಾಲತಾಣ
ಆಟ ಆಡಲು, ಚಿತ್ರ ಬಿಡಿಸಲು, ಸಂಗೀತ ನುಡಿಸಲು, ಬೇಸರ ಕಳೆಯಲು ಸೃಜನಶೀಲವಾಗಿ ಕಲಿಕೆಯ ಜ್ಞಾನ ಹೆಚ್ಚಿಸಲು ಹಾಗೂ ಹಲವಾರು ರೀತಿಯ ಮೋಜಿನ ವಸ್ತುಗಳನ್ನು ಬಳಸಿಕೊಂಡು ಏನಾದರೂ ಹೊಸ ವಸ್ತುವೊಂದನ್ನು ಅನ್ವೇಷಿಸಿ ಸಂತೋಷವಾಗಿ ಕಾಲಕಳೆಯಲು ಅವಕಾಶ ನೀಡುವ ಜಾಲತಾಣ ಇದು. http://www.onemotion.com
No comments:
Post a Comment