Pages

Monday, April 2, 2012

'ಸಕಾಲ'ವೆಂದರೆ ಏನಿದು? ಏನುಪಯೋಗ?

*  ಸಕಾಲದಡಿ 11 ಇಲಾಖೆಯ 151 ಸೇವೆ * 'ಇಂದು... ನಾಳೆ... ಇನ್ನಿಲ್ಲ - ಹೇಳಿದ ಸಮಯ ತಪ್ಪೋಲ್ಲ'ವೆಂಬ ಘೋಷವಾಕ್ಯ * ಆಯಾ ಕಚೇರಿಯಲ್ಲಿ ಸೇವೆಯ ಬಗ್ಗೆ ಪೂರ್ಣ ಮಾಹಿತಿಯ ಫಲಕ * ತಾಲೂಕು ಕಚೇರಿಯಲ್ಲಿ ಸಹಾಯ ಕೇಂದ್ರ * ಕಾಲಬದ್ಧ ಮಾಹಿತಿ ನೀಡದಿದ್ದರೆ ಸಂಬಂಧಿತ ಅಧಿಕಾರಿಯಿಂದ ಅರ್ಜಿದಾರನಿಗೆ ಪ್ರತಿ ಪ್ರಕರಣಕ್ಕೆ 20 ರೂ. ದಂತೆ ಗರಿಷ್ಠ 500 ರೂ. ಪರಿಹಾರ * ವರ್ಷವಿಡಿ ವಿಳಂಬ ಮಾಡದೆ, ತಪ್ಪೆಸಗದೆ ಪ್ರಕರಣ ಇತ್ಯರ್ಥ ಪಡಿಸಿದ ಅಧಿಕಾರಿಗೆ ಪ್ರಶಂಸಾ ಪತ್ರ * ಅರ್ಜಿಯ ಪ್ರಗತಿ ವಿಚಾರಿಸಲು ಕಾಲ್ ಸೆಂಟರ್ ಸಂಖ್ಯೆ 080 - 4455 4455 ಗೆ ಕರೆ ಮಾಡಿ.
* ವೆಬ್‌ಸೈಟ್: www.sakala.kar.nic.in ಇ - ಮೇಲ್: sakala.nic.in

No comments:

Post a Comment