Pages

Sunday, April 1, 2012

ANDROID ತಂತ್ರಾಂಶವನ್ನು ನಿಮ್ಮ WINDOWS ನಲ್ಲಿ ಚಲಾಯಿಸಲು


ನಿಮ್ಮ ಪಿಸಿಯಲ್ಲಿ  ಫೋನ್ ನ ಅಗತ್ಯವಿಲ್ಲದೆ  ಆಂಡ್ರಾಯ್ಡ್ ತಂತ್ರಾಂಶವಾದ ಜಿಂಜರ್ ಬ್ರೆಡ್ 2.3 ಯನ್ನು  ಯಾವುದೇ SDK ಮತ್ತು Sun's JDKಗಳ ಸಹಾಯವಿಲ್ಲದೆ ವರ್ಚುಯಲ್ ಮೆಷಿನ್ ತಂತ್ರಾಂಶದಲ್ಲಿ ಕೆಲವೇ ನಿಮಿಷಗಳಲ್ಲಿ ಬಹಳ ಸುಲಭದಲ್ಲಿ ಅನುಸ್ಥಾಪಿಸಿ ಕೊಂಡು. ಬಹಳ ಸುಲಭದಲ್ಲಿ ಚಲಾಯಿಸಬಹುದಾಗಿದೆ. ಇಲ್ಲಿ ಹೊಚ್ಚ ಹೊಸ ಸಾವಿರಾರು ಉಚಿತ ಹಾಗು ಕೊಳ್ಳುವ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು. ಯುವೇವ್ ತಂತ್ರಾಂಶದಲ್ಲಿ ಆಂಡ್ರಾಯ್ಡ್ ನ್ನು ವೇಗವಾಗಿ ಚಲಾಯಿಸುವ ರೀತಿಯಲ್ಲಿ ತಂತ್ರಾಂಶವನ್ನು ರೂಪಿಸಲಾಗಿದೆ. ಸುಲಭವಾಗಿ ಅನುಸ್ಥಾಪಿಸಲು ಹಾಗೂ ಬಳಸಲು ಸುಲಭ. ಹಾಗೇಯೆ ನಿಮ್ಮ ಕಂಪ್ಯೂಟರ್ ನಿಂದ ತಂತ್ರಾಶಗಳನ್ನು ಆಮದು ಮಾಡಿಕೊಂಡು  ಚಲಾಯಿಸಬಹುದಾಗಿದೆ.

ಕೀ ತಾಂತ್ರಿಕ ಲಕ್ಷಣಗಳು

ಆಂಡ್ರಾಯ್ಡ್ 2.3 ಜಿಂಜರ್ಬ್ರೆಡ್ ಬೆಂಬಲಿಸುತ್ತದೆ. (ಹೊಸ)
ವಿಂಡೋಸ್ XP/Vista/7, 32/64 ಬಿಟ್  ನಲ್ಲಿ ಅನುಸ್ಥಾಪಿಸಬಹುದು.
ಸಿಮುಲೇಟೆಡ್ SD ಕಾರ್ಡ್ನಲ್ಲಿ  ಕಾರ್ಯವನ್ನು ಹಾಗೂ  ಆಟಗಳನ್ನು ಉಳಿಸುವ ಶಕ್ತಿ ಹೊಂದಿದೆ.
ಉಳಿಸಲಾಗಿದೆ ರಾಜ್ಯ - ಪುನರಾರಂಭಿಸಿ ವೇಗದ ಶಕ್ತಗೊಳಿಸುತ್ತದೆ.
ಫೋನ್ ತರಹದ ಡೈನಾಮಿಕ್ ತ್ವರಿತ ತಿರುಗುವ ಪ್ರತಿಕ್ರಿಯೆಗೆ ಸ್ಪಂದಿಸುತ್ತದೆ.(ಹೊಸ)
ಶಬ್ದವನ್ನು ನಿಯಂತ್ರಣ ಬಟನ್ಗಳು (ಹೊಸ)
ಹಿಂತೆಗೆದುಕೊಳ್ಳುವ ನಿಯಂತ್ರಣ ಫಲಕ (ಹೊಸ).
ಯುವೇವ್ ತಂತ್ರಾಂಶವು ಉಚಿತವಾಗಿ 7 ದಿನ ಚಲಾಯಿಸಬಹುದಾಗಿದೆ ಉಚಿತ ತಂತ್ರಾಂಶಕ್ಕಾಗಿ.
ಹಾಗೂ ಸಂಪೂರ್ಣ ತಂತ್ರಾಂಶಕ್ಕಾಗಿ ಕೊಂಡಿ.

No comments:

Post a Comment