Pages

Wednesday, April 4, 2012

ಗೂಗಲ್ ಆರ್ಟ್ ಪ್ರಾಜೆಕ್ಟ್

ಈಗ “ಗೂಗಲ್ ಆರ್ಟ್ ಪ್ರಾಜೆಕ್ಟ್” ಅಡಿಯಲ್ಲಿ ಶ್ವೇತ ಭವನದ ಒಳಗೆ ಏನಿದೆ, ಯಾವ ಯಾವ ಕಲಾವಸ್ತುಗಳು ಅಲಂಕರಿಸಿವೆ, ಯಾರ್ಯಾರ ಪೇಂಟಿಂಗ್ ಗಳು ಇವೆ ಎಂಬುದನ್ನು ನೋಡಬಹುದಾಗಿದೆ.
ಅಮೆರಿಕಾದ ಪ್ರತಿಷ್ಟಿತ ವೈಟ್ ಹೌಸ್ ಕೇವಲ ಅದರ ಅಧ್ಯಕ್ಷರ ವಾಸಸ್ಥಾನವಲ್ಲದೆ ಖ್ಯಾತ ವರ್ಣಚಿತ್ರಕಾರರ ಪೇಂಟಿಂಗ್ ಇರುವ ಮ್ಯೂಸಿಯಂ ಕೂಡ ಇದೆ.
ಅದೂ ಅಲ್ಲದೆ ವಿಶ್ವದ ಫೇಮಸ್ ಮ್ಯೂಸಿಯಂಗಳ ಕಲಾಕೃತಿಯನ್ನು ಈ ಗೂಗಲ್ ಆರ್ಟ್ ಪ್ರಾಜೆಕ್ಟ್ ನಲ್ಲಿ ಶ್ರೇಷ್ಠ ಗುಣಮಟ್ಟದ ಚಿತ್ರಗಳ ಮೂಲಕ ನೋಡಬಹುದು. ಕಲಾವಿದರ ಕಲಾಕೃತಿಗಳ ಸಂಗ್ರಹಣೆಗಳನ್ನೂ ವೀಕ್ಷಿಸಬಹುದು. ಹಾಗೆ ನಮ್ಮ ಖಾಸಗಿ ವರ್ಣಚಿತ್ರಗಳ ಗ್ಯಾಲರಿಯನ್ನು ಸಹ ಸೃಷ್ಠಿಸಬಹುದು ಜೊತೆಗೆ  ಸ್ನೇಹಿತರೊಂದಿಗೆ ಹಂಚಿಕೊಳ್ಳಲೂಬಹುದು. ಹಾಗಿದ್ದರೆ ತಡವೇಕೆ ಒಂದು ಪ್ರವಾಸ ಮಾಡಿಕೊಂಡು ಬನ್ನಿ ಈ ಲಿಂಕ್ ಮೂಲಕ.

No comments:

Post a Comment