Pages

Friday, January 17, 2014

ಆನ್ ಲೈನ್ ನಲ್ಲಿ ಮಹಾ ಯುದ್ದದ ಬ್ರಿಟನ್ ಡೈರಿ


ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಬ್ರಿಟನ್ ಸೇನಾಧಿಕಾರಿಗಳು ಬರೆದಿದ್ದ ಡೈರಿಗಳ 15 ಲಕ್ಷ ಪುಟಗಳು, ಯುದ್ದ ನಡೆದ ನೂರು ವರ್ಷದ ಬಳಿಕ ಆನ್ ಲೈನ್ ನಲ್ಲಿ ಪ್ರಕಟಗೊಂಡಿವೆ.

ಇವುಗಳ ಅಧ್ಯಯನಕ್ಕೆ ಇತಿಹಾಸಕಾರರನ್ನು ಬ್ರಿಟನ್ ನೇಮಕ ಮಾಡಿದೆ. 1914-18 ರವರೆಗೆ ಯುದ್ದದ ಸಂದರ್ಭದಲ್ಲಿ ಸೇನಾ ಪಡೆ ಸಿಬ್ಬಂದಿ ಮತ್ತು ಅಧಿಕಾರಿಗಳ ಪ್ರತಿ ಚಲನ ವಲನಗಳ ಸಮಗ್ರ ವಿವರಗಳನ್ನು ಡೈರಿ ಒಳಗೊಂಡಿದೆ. 

ಆನ್ ಲೈನ್ ಡೈರಿ ನೋಡಲು ಅಂತರಜಾಲ ತಾಣ : www.operationwardiary.org

No comments:

Post a Comment