Pages

Thursday, December 1, 2011

ಶಾಲಾ ಮಕ್ಕಳಿಗೆ ವಿನೂತನ ವಿಜ್ಞಾನ

ಭೌತವಿಜ್ಞಾನ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತದ ಜೊತೆ ಸಂಗೀತ ಸಾಧನಗಳ ಪ್ರಯೋಗಾಲಯ. ಶಾಲಾ ಪ್ರಯೋಗಾಲಯದಲ್ಲಿ ಮೇಷ್ಟ್ರು ಮಾಡಿದ ಪ್ರಯೋಗಗಳನ್ನೇ ನೋಡಿ ಬೇಸತ್ತಿದ್ದ ಮಕ್ಕಳಿಗೆ ವಿಭಿನ್ನ ಅನುಭವ ನೀಡುವ ಜಾಲತಾಣ ಇಂತಹ ಪ್ರಯೋಗಗಳನ್ನು ತಾವೇ ಸ್ವತಃ ಮಾಡಿ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು. ಒಂದು ವಿನೂತನ ವಿಜ್ಞಾನ ಸಂಸ್ಥೆ  ಬ್ರೇನ್ ಸ್ಟಾರ್ .

ಮೇಷ್ಟ್ರು ಮಾಡಿದ್ದು ನೋಡಿದ್ದಕ್ಕಿಂತ ತಾವೇ ಸ್ವತಃ ಮಾಡಿದರೆ ಹೆಚ್ಚಿನ ಅರಿವು ಸಾಧ್ಯ ಎಂಬುದನ್ನು ಅರಿತು ಬ್ರೇನ್ ಸ್ಟಾರ್ . ಸಂಸ್ಥೆ ಮಕ್ಕಳಿಗಾಗಿ ರಚಿಸಿರುವ ಅಂತರಜಾಲ ತಾಣ.

No comments:

Post a Comment