ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!!
ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
Pages
▼
Saturday, July 21, 2012
ಕನ್ನಡ ಬರೆಯಲೊಂದು ಸ್ಲೇಟ್
ಕನ್ನಡ ಬರೆಯಲು ಅಂತರ್ಜಾಲದಲ್ಲಿ ಒಂದು ತಾಣ. ನಿಮಗೆ ಸ್ಲೇಟ್ ನಲ್ಲಿ ಬರೆಯುತ್ತಿರುವ
ಅನುಭವ ಕೊಡುತ್ತದೆ. ನಿಮ್ಮ ಕಂಪ್ಯೂಟರ್ ನಲ್ಲಿ ಕನ್ನಡ ಸಾಫ್ಟವೇರ್ ಇಲ್ಲದಿದ್ದರೂ ಈ ತಾಣ
ಬಳಸಿ ನೀವು ಕನ್ನಡ ಬರೆಯಬಹುದು. ನೀವು ಬರೆದ ಬರಹ ಯುನಿಕೋಡಿನಲ್ಲಿರುತ್ತದೆ. http://www.kannadaslate.com/
very useful website chandru..
ReplyDeleteWe can directly type in Kannada & can be post without the need of any installations..