Pages

Tuesday, April 17, 2012

ರದ್ದಿ ಮಾರಲೂ ಜಾಲತಾಣ

ತಮಿಳುನಾಡಿನಲ್ಲಿ ರದ್ದಿ ಮತ್ತಿತರ ವಸ್ತುಗಳನ್ನು ಅಂರ್ತಜಾಲತಾಣದ ಮುಖಾಂತರ ಖರೀದಿ ಪ್ರಕ್ರಿಯೆ ಸೇವೆ ಒದಗಿಸುವ ತಾಣವೊಂದಿದೆ. ಜಾಲತಾಣದಲ್ಲಿ ನೋಂದಾಯಿಸಿಕೊಂಡ ಸದಸ್ಯರು ಬಯಸಿದಾಗ, ಕಂಪೆನಿಯ ನೌಕರರು ಮನೆಗೆ ಬಂದು ರದ್ದಿ ಪತ್ರಿಕೆ ಮತ್ತಿತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ.
ಜಾಲತಾಣದಲ್ಲಿ ನೊಂದಾಯಿತ ಸದಸ್ಯರಿಗೆ ಅನುಕೂಲವಾಗುವಂತೆ ರದ್ದಿಯ ಮೌಲ್ಯಗಳಿಗೆ ಸರಿಹೊಂದುವಂತೆ ದರಪಟ್ಟಿಯೂ ಸಿಗುತ್ತದೆ. ಜೊತೆಗೆ ಯಾವುದೇ ಕಮೀಷನ್ ಇಲ್ಲದೆ ಎಲೆಕ್ಷ್ರೀಷಿಯನ್, ಪ್ಲಂಬರ್, ಕಾರ್ಪೆಂಟರ್ ಗಳನ್ನು ಸಹ ಒದಗಿಸುವ ಸೇವೆಯೂ ಸಿಗುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಜಾಲತಾಣ ವಿಳಾಸ ಹೀಗಿದೆ. http://kuppathotti.com/

No comments:

Post a Comment