Pages

Thursday, October 13, 2011

ಒರೇಕಲ್ ಕ್ಲೌಡ್ ಸೇವೆ

 

ತನ್ನ ಸೇವೆಗಳ ಜಾಲವನ್ನು ಅಂತರ್ಜಾಲದ ಕ್ಲೌಡ್ ಸೇವೆಗಳ ಮುಖಾಂತರ ನೀಡುವ ಪ್ರಸ್ತಾವವನ್ನು ಒರೇಕಲ್ ಕಂಪೆನಿ ಮಾಡಿದೆ.ಡೇಟಾಬೇಸ್,ತಂತ್ರಾಂಶಗಳನ್ನು ಕ್ಲೌಡ್ ಮೂಲಕ ಪಡೆಯುವುದು ಗ್ರಾಹಕರಿಗೆ ಸಾಧ್ಯವಾಗಲಿದೆ.ತಮ್ಮ ಅಗತ್ಯದ ಅನುಸಾರ ಸಾಮರ್ಥ್ಯವನ್ನು ಏರಿಳಿಸುವುದು ಸಾಧ್ಯವಾಗುವುದು ಸೇವೆಯ ಇನ್ನೊಂದು ಪ್ಲಸ್ ಪಾಯಿಂಟ್.ಗ್ರಾಹಕ ಸೇವೆ,ಮಾನವ ಸಂಪನ್ಮೂಲ ನಿರ್ವಹಣೆಯೂ ಸೇರಿದಂತೆ ಹಲವು ಬಗೆಯ ತಂತ್ರಾಂಶಗಳನ್ನು ಒರೇಕಲ್ ಒದಗಿಸುತ್ತಿದೆ.

No comments:

Post a Comment