Pages

Monday, October 3, 2011

ಪಂಚತಂತ್ರ

 
ಪಂಚತಂತ್ರದ ಕಥೆ ಗೊತ್ತಿಲ್ಲದವರು ಇರಲಿಕ್ಕಿಲ್ಲ. ಹಾಗೆಂದ ತಕ್ಷಣ “ಇಲ್ಲ, ನಮಗೆ ಎಲ್ಲ ಕಥೆಗಳು ಗೊತ್ತಿಲ್ಲ. ಹಿಂದೊಮ್ಮೆ ಓದಿದ್ದೆವು, ಆದರೆ ಈಗ ನೆನಪಿಲ್ಲ” ಎನ್ನುವವರೂ ಇದ್ದಾರೆ. ದೊಡ್ಡವರಾದಂತೆ ಹಿಂದೆ ಯಾವಾಗಲೋ ಮಕ್ಕಳಾಗಿದ್ದಾಗ ಓದಿದ ಕಥೆಗಳು ಮರೆತು ಹೋಗುತ್ತವೆ. ಆದರೆ ಮಕ್ಕಳಿಗೆ ಕಥೆ ಹೇಳಲು ಅವುಗಳನ್ನು ಮತ್ತೊಮ್ಮೆ ಓದಬೇಕಾಗುತ್ತದೆ. ಪಂಚತಂತ್ರದ ಕಥೆಗಳು ಎಂದೆಂದಿಗೂ ಪ್ರಸ್ತುತ. ಪಂಚತಂತ್ರದ ಕಥೆಗಳನ್ನು ಅಂತರಜಾಲದಲ್ಲೂ (ಇಂಗ್ಲೀಶಿನಲ್ಲಿ) ಓದಬಹುದು. ಅದಕ್ಕೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - panchatantra.org.

No comments:

Post a Comment